Darshan will be playing a role of Bhagat Singh in Inspector Vikram staring Prajwal Devraj. <br /> <br />ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ದರ್ಶನ್ ಒಂದು ರೋಲ್ ಮಾಡ್ತಿದ್ದಾರೆ ಅಂತ ಎಲ್ಲರಿಗೂ ಗೊತ್ತಿತ್ತು. ಈಗ ಅವರು ಭಗತ್ ಸಿಂಗ್ ಪಾತ್ರ ಮಾಡುತ್ತಿರುವುದು ಎಂದು ತಿಳಿದು ಬಂದಿದೆ.